CA September 12

0%

Start the Best Preparation


September 12-2023 Current Affairs

1 / 10

1. ಈ ಕೆಳಗಿನವರುಗಳಲ್ಲಿ ಯಾವ ಆಟಗಾರ 2023ರ ಸಾಲಿನ ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಚಾಂಪಿಯನ್‌ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ ?

2 / 10

2. 2023ನೇ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಯನ್ನು ಈ ಕೆಳಗಿನವರುಗಳಲ್ಲಿ ಯಾರು ಗೆದ್ದುಕೊಂಡಿದ್ದಾರೆ ?

3 / 10

3. ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಉತ್ತಮವಾದ ತೊಗರಿ ಬೆಳೆ ಕಂಡುಬರಲು ಪ್ರಮುಖ ಕಾರಣ __________ ?

4 / 10

4. ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯ ಒಳವರ್ಗಿಕರಣಕ್ಕೆ ಸಂಬಂಧಿಸಿದಂತೆ ಸಂವಿಧಾನದ 340ನೇ ವಿಧಿಯ ಅಡಿಯಲ್ಲಿ ನ್ಯಾಯಮೂರ್ತಿ ರೋಹಿಣಿ ಆಯೋಗವನ್ನು ಈ ಕೆಳಗಿನ ಯಾವ ವರ್ಷದಲ್ಲಿ ರಚಿಸಲಾಗಿತ್ತು?

5 / 10

5. ಇತ್ತೀಚಿಗೆ ಕ್ರಿಪ್ಟೊ ಸ್ವತ್ತುಗಳ ನಿಯಂತ್ರಣ, ನಿಗಾ ಹಾಗೂ ಮೇಲ್ವಿಚಾರಣೆಗಾಗಿ ಈ ಕೆಳಗಿನ ಯಾವ ಸಂಸ್ಥೆಯ ಉನ್ನತ ಮಟ್ಟದ ಶಿಫಾರಸುಗಳನ್ನು ಜಿ20 ನಾಯಕರು ಅನುಮೋದಿಸಿದ್ದಾರೆ ?

6 / 10

6. ಮೆಡೆಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್ ಅಥವಾ ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಎಂಬ ಸರ್ಕಾರೇತರ ಸಂಸ್ಥೆಯು ಈ ಕೆಳಗಿನ ಯಾವ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ ?

7 / 10

7. ಭಾರತದ ವಿದೇಶಿ ಸಾಲ: 2022–23ರ ಸ್ಥಿತಿಯ ವರದಿ’ಯನ್ವಯ 2023ರ ಮಾರ್ಚ್‌ ಅಂತ್ಯಕ್ಕೆ ಭಾರತದ ವಿದೇಶಿ ಸಾಲ ಎಷ್ಟು?

8 / 10

8. 2024 ಮತ್ತು 2025ನೇ ಸಾಲಿನ G21 ಶೃಂಗ ಸಭೆಗಳನ್ನು ಈ ಕೆಳಗಿನ ಯಾವ ರಾಷ್ಟ್ರಗಳು ಕ್ರಮವಾಗಿ ಆಯೋಜಿಸಲಿವೆ?

9 / 10

9. 2023ರ ವಿಶ್ವಕಪ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್ ಟೂರ್ನಿಯ ಪ್ರಶಸ್ತಿಯನ್ನು ಈ ಕೆಳಗಿನ ಯಾವ ದೇಶವು ಗೆದ್ದುಕೊಂಡಿದೆ?

10 / 10

10. ನವದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುವ ಸಂದರ್ಭದಲ್ಲಿ ಜಿ20 ನಾಯಕರು ತೊಟ್ಟಿದ್ದ ಅಂಗವಸ್ತ್ರದಲ್ಲಿ ಭಾರತದ ಈ ಕೆಳಗಿನ ಯಾವ ಐತಿಹಾಸಿಕ ಸ್ಮಾರಕದ ಚಿತ್ರವನ್ನು ನಮೂದಿಸಲಾಗಿತ್ತು ?

Your score is

0%