CA September 10

0%

Start the Best Preparation


September 10 2023 Current Affairs

1 / 10

1. ಭಾರತದಲ್ಲಿ ಈ ಕೆಳಗಿನ ಯಾವ ವರ್ಷದಿಂದ ಚಿನ್ನಾಭರಣಗಳ ಗುಣಮಟ್ಟಕ್ಕಾಗಿ ಹಾಲ್‌ಮಾರ್ಕ್ ಪದ್ಧತಿಯನ್ನು ಆರಂಭಿಸಲಾಯಿತು?

2 / 10

2. ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ತೀರ್ಮಾನ ಕೈಗೊಂಡ ನಂತರದಲ್ಲಿ ಹಣಕಾಸು ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಾಗಿದ್ದುದನ್ನು ತಗ್ಗಿಸುವ ಉದ್ದೇಶದಿಂದ ಈ ಕೆಳಗಿನ ಯಾವ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು?

3 / 10

3. ಇತ್ತೀಚಿಗೆ ಈ ಕೆಳಗಿನ ಯಾವ ಸಂಸ್ಥೆಯ ವಿಜ್ಞಾನಿಗಳು ಮಧ್ಯ ಜುರಾಸಿಕ್ ಕಾಲದ ಡೈನೋಸಾರ್ ಪಳೆಯುಳಿಕೆಗಳನ್ನು ಜೈಸಲ್ಮೇರ್ ಜಲಾನಯನ ಪ್ರದೇಶದ ಬಳಿಯಿರುವ ಥಾರ್ ಮರುಭೂಮಿಯಲ್ಲಿ ಪತ್ತೆ ಹಚ್ಚಿದ್ದಾರೆ?

4 / 10

4. ಯಾದೃಚ್ಛಿಕವಾಗಿ ಆಯ್ಕೆಯಾದ ಇಬ್ಬರು ಜನರು ಒಂದೇ ಮಾತೃಭಾಷೆಯನ್ನು ಹೊಂದಿರುವ ಸಂಭವನೀಯತೆಯನ್ನು ಈ ಕೆಳಗಿನ ಸೂಚ್ಯಂಕ/ಸಂಸ್ಥೆಯ ಮೂಲಕ ಅಳೆಯಲಾಗುತ್ತದೆ?

5 / 10

5. ಆಪರೇಷನ್ ಕರೋಸಿಲ್’ ಎಂಬುದು ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?

6 / 10

6. ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಈ ಕೆಳಗಿನ ಯಾವ ನಗರದಲ್ಲಿ ಮಹಾತ್ಮ ಗಾಂಧಿಯವರ 12 ಅಡಿ ಪ್ರತಿಮೆಯ ಅನಾವರಣ ಮತ್ತು 'ಗಾಂಧಿ ವಾಟಿಕಾ'ವನ್ನು ಉದ್ಘಾಟಿಸಿದರು?

7 / 10

7. ಇತ್ತೀಚಿಗೆ ಈ ಕೆಳಗಿನ ಯಾವ ರೈಲು ನಿಲ್ದಾಣವು ಪ್ರತಿಷ್ಠಿತ ' ಹಸಿರು ರೈಲು ನಿಲ್ದಾಣದ ಪ್ರಮಾಣೀಕರಣ'ವನ್ನು ಪಡೆದುಕೊಂಡಿದೆ?

8 / 10

8. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ, ಈ ಕೆಳಗಿನ ಯಾವ ದೇಶದ ವಿಜ್ಞಾನಿಗಳು ಹಂದಿ ಭ್ರೂಣಗಳೊಳಗೆ ಮಾನವ ಮೂತ್ರಪಿಂಡಗಳನ್ನು ಯಶಸ್ವಿಯಾಗಿ ಬೆಳೆಸಿದ್ದಾರೆ?

9 / 10

9. ಇತ್ತೀಚೆಗೆ ಸುದ್ದಿಯಲ್ಲಿರುವ ಉಮಿಯಮ್ ಸರೋವರವು ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

10 / 10

10. ಸಾಮಾಜಿಕ ಪಿಡುಗಾದ ಆತ್ಮಹತ್ಯೆಯ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ ಪ್ರತಿವರ್ಷ ಈ ಕೆಳಗಿನ ಯಾವ ದಿನದಂದು ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ?

Your score is

0%